ಕನ್ನಡ ರಾಜ್ಯೋತ್ಸವ ಇತಿಹಾಸ
ಕರ್ನಾಟಕ ಏಕೀಕರಣ ಚಳುವಳಿಯನ್ನು ಆಲೂರು ವೆಂಕಟರಾಯರು ಸುಮಾರು 1950 ರಲ್ಲಿ ಆರಂಭಿಸಿದ ಭಾರತವು ಗಣರಾಜ್ಯವಾದ ನಂತರ ಭಾರತವನ್ನು ಪ್ರಾಂತೀಯ ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪುಗೊಂಡವು ಅದಕ್ಕೂ ಮುಂಚೆ ಹಲವಾರು ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಅನೇಕ ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು ಕನ್ನಡವನ್ನು ಮಾತನಾಡುವಂತಹ ಪ್ರಾಂತ್ಯಗಳು ಸೇರಿ ಮೈಸೂರು ರಾಜ್ಯ ಸ್ಥಾಪಿತವಾಯಿತು.
ಏಕೀಕರಣಗೊಂಡ ಅಂತಹ ಹೊಸ ರಾಜ್ಯಗಳು ಆರಂಭದಲ್ಲಿ ರಾಜ್ಯ ಹೆಸರು ಮೈಸೂರು ಅದನ್ನೇ ಉಳಿಸಿಕೊಂಡರು ಉತ್ತರ ಕರ್ನಾಟಕದ ಜನರು ತರ್ಕಬದ್ಧವಾದ ಅಂತಹ ಮಾನ್ಯತೆಗಾಗಿ ರಾಜ್ಯದ ಹೆಸರನ್ನು ಕರ್ನಾಟಕಾ ಎಂದು ಬದಲಾಯಿಸಲಾಯಿತು
ನವಂಬರ್ 1, 1973ರಂದು.
ದೇವರಾಜ ಅರಸ್ ಅವರು ರಾಜ್ಯದ ಪ್ರಥಮ ಮುಖ್ಯಮಂತ್ರಿ ಯಾದರು ಕರ್ನಾಟಕ ಏಕೀಕರಣದ ಮನ್ನಣೆಗೆ ಇತರ ವ್ಯಕ್ತಿಗಳು ಸೇರಿದವರು ಯಾರೆಂದರೆ ಕೆ ಶಿವರಾಮ ಕೊರಂಟೈನ್ ಕುವೆಂಪು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಮತ್ತು ಬಿಎಂಶ್ರೀ.
ಆಚರಣೆ
ಕನ್ನಡ ರಾಜ್ಯೋತ್ಸವವನ್ನು ಕನ್ನಡ ರಾಜ್ಯದಾದ್ಯಂತ ಆಚರಿಸಲಾಗುತ್ತದೆ ಪ್ರಮುಖವಾಗಿ ಅದರಲ್ಲಿ ಕೆಂಪು ಮತ್ತು ಹಳದಿ ಕನ್ನಡ ಧ್ವಜಗಳು ರಾಜ್ಯದ ಎಲ್ಲಾ ಕಡೆ ಹಾರಿಸಲಾಗುತ್ತದೆ. ಕನ್ನಡ ನಾಡಗೀತೆ ಹಾಡಲಾಗುತ್ತದೆ ಸರ್ಕಾರದ ಅನೇಕ ಕಚೇರಿಗಳು ಹಾಗೂ ಮುಖ್ಯವಾದ ಅಂತಹ ಪ್ರದೇಶಗಳಲ್ಲಿ ವಾಹನಗಳ ಮೇಲೆ ಕನ್ನಡ ತಾಯಿಯ ಆದಂತಹ ಭುವನೇಶ್ವರಿಗೆ ಭಾವಚಿತ್ರವನ್ನು ಹಂಚಿಸಿ ಮೆರವಣಿಗೆಯನ್ನು ನಡೆಸಲಾಗುತ್ತದೆ.
ರಾಜ್ಯೋತ್ಸವವನ್ನು ಕನ್ನಡದಲ್ಲಿ ಇರುವಂತಹ ಅನೇಕ ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರು ಯಾವುದೇ ರೀತಿಯ ಧರ್ಮ ಭೇದಭವವಿಲ್ಲದೆ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರವು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಯನ್ನು ಸಲ್ಲಿಸಿದ ಅಂತಹ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಗಳನ್ನು ಕೂಡ ನೀಡಲಾಗುತ್ತದೆ.
ಈ ಹಬ್ಬವನ್ನು ಪ್ರಮುಖವಾಗಿ ಕರ್ನಾಟಕದಲ್ಲಿರುವ ಕನ್ನಡಿಗರು ಮಾತ್ರ ಆಚರಿಸುವುದಿಲ್ಲ ಅನೇಕ ದೇಶಗಳಲ್ಲಿ ಇರುವಂತಹ ಕನ್ನಡಿಗರು ಉದಾಹರಣೆಗೆ ಅಮೆರಿಕ ಸಿಂಗಪುರ್ ಇಂಗ್ಲೆಂಡ್ ನ್ಯೂಜಿಲ್ಯಾಂಡ್ ಮುಂತಾದ ದೇಶಗಳಲ್ಲಿ ಇರುವಂತಹ ಕನ್ನಡಿಗರು ಕೂಡ ಕನ್ನಡದ ಬಾವುಟವನ್ನು ಎಲ್ಲಾ ಕಡೆ ಪಸರಿಸುವ ಮೂಲಕ ರಾಜ್ಯೋತ್ಸವ ಆಚರಿಸುತ್ತಾರೆ.
ಆಚರಣೆಯ ತಿಂಗಳು
ನವೆಂಬರ್ 1ರಂದು ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ ನವೆಂಬರ್ ತಿಂಗಳು ಪೂರ್ತಿ ರಾಜ್ಯೋತ್ಸವವನ್ನು ಆಚರಿಸುತ್ತಾರೆ ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಬಾವುಟವನ್ನು ಎಲ್ಲಾ ಕಡೆ ಆರಾಧಿಸುವುದರ ಮೂಲಕ ನಾಡ ಹಬ್ಬವನ್ನು ಆಚರಿಸಲಾಗುತ್ತದೆ. ಅನೇಕರು ರಾಜ್ಯೋತ್ಸವದಂದು ಅನೇಕ ಕನ್ನಡ ಸಾಂಸ್ಕೃತಿಕ ನೃತ್ಯಗಳನ್ನು ಎಲ್ಲಾ ಕಡೆ ಹಾಡುವುದರ ಮೂಲಕ ನಮ್ಮ ನಾಡಿನ ಸಂಸ್ಕೃತಿಯನ್ನು ಎಲ್ಲಾ ಕಡೆ ಹರಡುವಂತಹ ಕೆಲಸ ಈ ಆಚರಣೆಯ ಮುಖ್ಯ ಉದ್ದೇಶವಾಗಿರುತ್ತದೆ ನಮ್ಮಲ್ಲಿರುವಂತಹ ಏಕತೆಯ ಮನೋಭಾವನೆಯನ್ನು ಸೂಚಿಸುವಂತಹ ದಿನ ಈ ನಮ್ಮ ನಾಡಹಬ್ಬ ಕನ್ನಡ ರಾಜ್ಯೋತ್ಸವ.