-
ರಾಣಿ ಚೆನ್ನಮ್ಮನ ಬಾಲ್ಯ ಜೀವನ
ರಾಣಿ ಚೆನ್ನಮ್ಮ ಹುಟ್ಟಿದ್ದು ಅಕ್ಟೋಬರ್ 23 1778ರಂದು ಬೆಳಗಾವಿಯ ಸಮೀಪ ಇರುವಂತಹ ಕಾಕತಿ ಅವಳ ಹುಟ್ಟಿದ ಸ್ಥಳವಾಗಿದೆ ಅವರ ತಂದೆ ಕಾಕತಿಯ ದೇಸಾಯಿ ಧೂಳಪ್ಪಗೌಡರು ಚನ್ನಮ್ಮನ ಚಿಕ್ಕ ವಯಸ್ಸಿನಲ್ಲಿಯೆ ಕುದುರೆ ಸವಾರಿ ಹಾಗು ಬಿಲ್ಲಿನ ವಿದ್ಯೆಯನ್ನು ಚೆನ್ನಾಗಿ ಕಲಿತಿದ್ದಳು ತನ್ನ ಸ್ವಂತ ಮಕ್ಕಳಿಲ್ಲದ ರಾಣಿ ಚೆನ್ನಮ್ಮ ಗುರುಸಿದ್ದಪ್ಪ ಸಂಗೊಳ್ಳಿ ರಾಯಣ್ಣ ಹಿಮ್ಮತ ಸಿಂಗ ಇತರರ ಸಹಾಯದಿಂದ ತನ್ನ ದತ್ತು ಮೊಮ್ಮಗನಿಗೆ ಪಟ್ಟಕಟ್ಟಿದ್ದಳು.ಕಿತ್ತೂರಿನ ಮೇಲೆ ಬ್ರಿಟಿಷರ ಆಕ್ರಮಣವನ್ನು ತಪ್ಪಿಸಲು ಚೆನ್ನಮ್ಮ ಥ್ಯಾಕರೆಗೆ ಮಂಜುವಿಗೆ ಹಾಗೂ ಚಾಪ್ಲಿನ್ನನಿಗೂ ಸಂಧಾನಕ್ಕಾಗಿ ಪತ್ರವನ್ನು ಬರೆದಿದ್ದಾರ.- ಬ್ರಿಟಿಷರು ಕಿತ್ತೂರು ಅಪೇಕ್ಷಿಸಿದಾಗ ಚೆನ್ನಮ್ಮ ಮುಂದಾಲೋಚನೆಯಿಂದ ಕೊಲ್ಲಾಪುರ ನೆರೆಹೊರೆಯ ಸಂಸ್ಥಾನಗಳ ಸಹಾಯವನ್ನು ಕೋರಿ ಪತ್ರ ವ್ಯವಹಾರವನ್ನು ಕೂಡ ಮಾಡುತ್ತಾಳೆ 21 ಅಕ್ಟೋಬರ್ 1928ರಂದು ಥ್ಯಾಕರೆ ಕಿತ್ತೂರಿಗೆ ಬರುತ್ತಾನೆ ಮಾರನೆಯ ದಿನ ಅಕ್ಟೋಬರ್ 23 ರಂದು ಕೋಟೆ ಮೇಲೆ ತೋಪು ಹಾರಿಸಲು ತನ್ನ ಸೈನ್ಯಕ್ಕೆ ಅಪ್ಪಣೆಯನ್ನು ಕೊಟ್ಟಾಗ ಥಟ್ಟನೆ ತೆಗೆದ ಕೋಟೆಯ ಬಾಗಿಲಿನಿಂದ ಸಾವಿರಾರು ಜನ ಕಿತ್ತೂರು ವೀರರು ಸರದಾರ ಗುರುಸಿದ್ದಪ್ಪನವರ ಮುಂದಾಳತ್ವದಲ್ಲಿ ಬಂದಂತಹ ಸೇನೆ ಕ್ಯಾ ಕರಿಯ ಸೈನ್ಯದ ಮೇಲೆ ಮುಗಿಬೀಳುತ್ತಾರೆ ರಾಣಿ ಚೆನ್ನಮ್ಮ ನವರ ಅಂಗರಕ್ಷಕನ ಆದಂತಹ ಬಾಳಪ್ಪನ ಗುಂಡಿಗೆ ಥ್ಯಾಕರೆ ಬಲಿಯಾಗುತ್ತಾನೆ ದೇಶದ್ರೋಹಿಗಳಾದ ಕನ್ನೂರು ವೀರಪ್ಪ ಸರದಾರ ಮಲ್ಲಪ್ಪ ಅವರೂ ಬಲಿಯಾದರು. ಸ್ಟೀವನ್ಸನ್ ಹಾಗೂ ಈಲಿಯಟ್ ಸೆರೆಯಾಗುತ್ತಾರೆ.
- ಚೆನ್ನಮ್ಮನಿಗೆ ಹಾಗು ಬ್ರಿಟಿಷರಿಗೆ ಪತ್ರವ್ಯವಹಾರ ನಡೆಯುತ್ತದೆ 1924 ಡಿಸೆಂಬರ್ ರಂದು ಶಿವನನ್ನು ಹಾಗೂ ಈಲಿಯಟ್ ರ ಬಿಡುಗಡೆಯಾಗುತ್ತದೆ. ಅವರ ಮಾತಿಗೆ ತಪ್ಪಿದ ಬ್ರಿಟಿಷರು ಡಿಸೆಂಬರ್ ಮೂರರಂದು ತಮ್ಮ ಅನೇಕ ಸೈನ್ಯದೊಂದಿಗೆ ಕಿತ್ತೂರನ್ನು ಮುತ್ತಿಗೆ ಹಾಕಿ ಕೋಟೆಯನ್ನು ಹೊಡೆಯಲು ಪ್ರಯತ್ನ ಪಡುತ್ತಾರೆ ಡಿಸೆಂಬರ್ 4ರಂದು ಚೆನ್ನಮ್ಮ ತನ್ನ ಸಸ್ಯದ ವೀರಮ್ಮ ಮತ್ತು ಜಾನಕಿ ಅವರ ಜೊತೆಗೆ ಕೈದಿ ಆಗುತ್ತಾರೆ. ಡಿಸೆಂಬರ್ 12ರಂದು ಚೆನ್ನಮ್ಮ ಹಾಗೂ ವೀರರನ್ನು ಬೈಲಹೊಂಗಲಕ್ಕೆ ಕರೆದೊಯ್ಯುತ್ತಾರೆ ಅಲ್ಲಿ ನಾಲ್ಕು ವರ್ಷಗಳ ಸರಿಯಾಗಿ ಉಳಿದ ಚೆನ್ನಮ್ಮ 1825 ಫೆಬ್ರವರಿ 2ರಂದು ಇದರ ಹೊಂದುತ್ತಾಳೆ 20ರ ಜಾನಕಿಬಾಯಿ ಕೂಡ ನಿಧನ ಹೊಂದುತ್ತಾಳೆ.
- ಆದರೆ ಕಿತ್ತೂರಿನಲ್ಲಿ ಹೋರಾಟ ನಿಂತಿರಲಿಲ್ಲ ಕಾಲದಲ್ಲಿ ಸಂಗೊಳ್ಳಿ ರಾಯಣ್ಣ1829 ರಲ್ಲಿ ಹೋರಾಟವನ್ನು ಮುಂದುವರಿಸುತ್ತಾನೆ ಹೋರಾಟಕ್ಕೆ ವೀರಮ್ಮನ ಇರುವುದು ಸಂಶಯದ ಆಧಾರದ ಮೇಲೆ ಬ್ರಿಟಿಷರು ಮೊದಲು ಇವಳನ್ನು ಗಲ್ಲಿಗೆ ಹಾಕಲು ಬೇರೊಂದು ಸ್ಥಳಕ್ಕೆ ಹೊಯ್ಯುತ್ತಾರೆ.
1831 ಜನವರಿ 26ರಂದು ಸಂಗೊಳ್ಳಿ ರಾಯಣ್ಣನನ್ನು ನಂದಗಡದಲ್ಲಿ ಗಲ್ಲಿಗೆ ಹಾಕಲಾಗುತ್ತದೆ.- ರಾಯಣ್ಣನ ಹೋರಾಟ ಮುಂದುವರಿಯುತ್ತದೆ ವಿಶ್ವಾಸ ದ್ರೋಹಿಗಳು ಇವನ ಜೊತೆಗಾರಂತೆ ನಟಿಸುತ್ತಾ 1830 ಫೆಬ್ರವರಿಯಲ್ಲಿ ಇವರನ್ನು ಬಿಡಿಸಲು ಹಿಡಿದು ಕೊಡುತ್ತಾರೆ ಲಿಂಗನಗೌಡ ಮತ್ತು ವೆಂಕನಗೌಡ ಅವರಿಗೆ 300 ರೂಪಾಯಿ ಬಹುಮಾನ ಕೊಡುತ್ತಾರೆ.
ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ
October 19, 2021
0