ದೀಪಾವಳಿ ಆಚರಣೆ
ನಮಗೆ ದೀಪಾವಳಿ ಹಬ್ಬ ಬಂದಾಕ್ಷಣ ನಮ್ಮ ಮನೆಯ ಅಂಗಳದಲ್ಲಿ ಉರಿಯುವ ಹಣತೆ ಆಕಾಶದಲ್ಲಿ ಆಗುವಂತಹ ಬಾಣದ ಬಿರುಸು ಅಪ್ಪಳಿಸುವ ಪಟಾಕಿಗಳ ಸದ್ದು ಇವೆಲ್ಲವೂ ದೀಪಾವಳಿಯ ಮೇಲ್ನೋಟಕ್ಕೆ ಕಾಣುವಂತಹ ಅಂಶಗಳು. ಈ ಹಬ್ಬದ ಆಚರಣೆಯ ಹಿಂದೆ ಅನೇಕ ಪುರಾಣ ಕಾಲದ ಸಂಪ್ರದಾಯ ಇತಿಹಾಸ ಸಮ್ಮಿಲಿತ ಗೊಂಡಿರುವುದನ್ನು ಕಾಣಬಹುದು.ಇದಕ್ಕೆ ಬಹುಮುಖ್ಯವಾದ ಕಾರಣ ಸಮುದ್ರಮಂಥನ ವಾದ ಸಂದರ್ಭದಲ್ಲಿ ಶ್ರೀ ವಿಷ್ಣುವು ಅಮೃತ ಕಳಸದೊಂದಿಗೆ ಧನ್ವಂತರಿ ಅವತಾರವನ್ನು ಎತ್ತಿದ ಈದಿನ ನೀರಿನಲ್ಲಿ ಗಂಗೆಯನ್ನು ಎಣ್ಣೆಯಲ್ಲಿ ಲಕ್ಷ್ಮಿ ಇರುತ್ತಾಳೆ ಎಂಬ ಒಂದು ನಂಬಿಕೆ ನೀರಿನಿಂದ ಸ್ನಾನ ಮಾಡುವುದರಿಂದ ನಿಮಗೆ ಆಯುಷ್ಯ ಆರೋಗ್ಯ ವೃದ್ಧಿಯಾಗುವುದು ಹಾಗೂ ಎಲ್ಲಾ ಪಾಪಕರ್ಮಗಳು ನಿವಾರಣೆಯಾಗುವುದು ಎಂಬ ನಂಬಿಕೆ ಇದೆ ನರಕಾಸುರನನ್ನು ಕೊಂದ ಕೃಷ್ಣ ಸಣ್ಣ ಪಾಪ ಕರ್ಮದ ಪರಿಹಾರಕ್ಕಾಗಿ ಈ ದಿನ ಎಣ್ಣೆ ಸ್ನಾನದ ಶಾಸ್ತ್ರ ಮಾಡಿದನು ಎಂದು ಹೇಳಲಾಗುತ್ತದೆ.
ನರಕ ಚತುರ್ಥಿ
ದೀಪಾವಳಿ ಹಬ್ಬದ ಮೊದಲ ದಿನ ನರಕ ಚತುರ್ಥಿಯಾಗಿತ್ತು ಈ ನರಕ ಚತುರ್ದಶಿಯ ಕೇಂದ್ರಬಿಂದುವೇ ನರಕಾಸುರ ವಿಷ್ಣು ತನ್ನ ವರಹ ಅವತಾರವನ್ನು ತಾಳಿದಾಗ ಅವನ ಶರೀರದಿಂದ ಒಂದು ಹನಿ ಅವರು ಭೂಮಿಗೆ ಬೀಳುತ್ತದೆ ಭೂದೇವಿಯಲ್ಲಿ ನರಕಾಸುರ ಜನಿಸುತ್ತಾನೆ ಇದರಿಂದಾಗಿ ಅವರಿಗೆ ಭೌಮಾಸುರ ಭೂಮಿಪುತ್ರ ಎಂಬ ಹೆಸರುಗಳು ಇವೆ.
ಭೂದೇವಿ ವಿಷ್ಣುವನ್ನು ಬೇಡಿ ತನ್ನ ಮಗನಾದ ನರಕಾಸುರನಿಗೆ ವೈಷ್ಣವಸ್ತ್ರ ವನ್ನು ವರವಾಗಿ ಕೊಡಿಸುತ್ತಾಳೆ. ಇದರಿಂದ ಇನ್ನೂ ಬಲಿಷ್ಠನಾದ ನರಕಾಸುರನ್ನು ಲೋಕಕ್ಕೆ ಕಂಟಕ ನಾಗುತ್ತಾನೆ ನರಕಾಸುರನ ಭೂದೇವಿಗೂ ಸಹಿಸಲಾಗದಷ್ಟು ನೋವುಂಟಾಗುತ್ತದೆ. ಈ ದುಷ್ಟ ಮಗನನ್ನು ಕೊಂದು ಹೇಗಾದರೂ ಲೋಕವನ್ನು ಕಾಪಾಡುವಂತೆ ಭೂದೇವಿ ಶ್ರೀಕೃಷ್ಣನನ್ನು ಕೇಳಿಕೊಂಡಾಗ ಅಶ್ವಿಜ ಕೃಷ್ಣ ಚತುರ್ದಶಿಯ ಕತ್ತಲಿನಲ್ಲಿ ಶ್ರೀಕೃಷ್ಣನು ನರಕಾಸುರನನ್ನು ಸಂಹಾರ ಮಾಡುತ್ತಾನೆ ಈ ದಿನ ನರಕ ಚತುರ್ದಶಿ.
ದುಷ್ಟ ಸಂಹಾರದ ಸಂಕೇತವನ್ನಾಗಿ ಆ ದಿನ ಎಲ್ಲರೂ ಪಟಾಕಿಯನ್ನು ಸಿಡಿಸುವ ಮೂಲಕ ವಿಜಯದ ಸಂತೋಷವನ್ನು ಅನುಭವಿಸುತ್ತಾರೆ ಆದ್ರೆ ನರಕಾಸುರನನ್ನು ಕೊಂದು ಅವನ ಬಂಧನದಂತಹ ಸಾವಿರಾರು ಕನ್ಯೆಯರನ್ನು ಶ್ರೀಕೃಷ್ಣ ಬಂಧಮುಕ್ತಗೊಳಿಸಿದ್ದರಿಂದಾಗಿ ಕನ್ಯಾ ಸೆರೆ ಬಿಡಿಸಿದ ಕೃಷ್ಣ ಸ್ವರೂಪಿಯಾದ ಅಳಿಯಂದಿರನ್ನು ಕನ್ಯಾಪಿತೃಗಳು ಈ ಹಬ್ಬದ ದಿನ ತನ್ನ ಮನೆಗೆ ಆಹ್ವಾನಿಸಿ ವಿಶೇಷವಾಗಿ ಆದರಿಸಿ ಉಪಚಾರ ಮಾಡುವಂತಹ ಸಂಪ್ರದಾಯವನ್ನು ಕೂಡ ನಾವು ಬಹುಮುಖ್ಯವಾಗಿ ಕಾಣಬಹುದಾಗಿದೆ.
ಈ ನರಕಚತುರ್ದಶಿಯ ಮಾರನೆಯ ದಿನ ದೀಪಾವಳಿಯ ಅಮಾವಾಸ್ಯೆ ಆಗಿರುವುದರಿಂದ ಆ ದಿನ ಎಲ್ಲರೂ ಲಕ್ಷ್ಮೀ ಪೂಜೆ ಮಾಡುತ್ತಾರೆ ಮಹಾ ವಿಷ್ಣುವಿನ ಪತ್ನಿಯಾದ ಅಂತಹ ಮಹಾಲಕ್ಷ್ಮಿಯನ್ನು ಆರಾಧಿಸುವ ಹಬ್ಬವೇ ಲಕ್ಷ್ಮಿಪೂಜೆ ಸಮುದ್ರ ಮಂಥನ ದಿಂದ ಉದಯಿಸಿದ ದಿನವೂ ಕೂಡ ಹಾಗಿದೆ ಹೀಗಾಗಿ ಭಾರತೀಯರಿಗೆ ಈ ಹಬ್ಬವು ಹೆಚ್ಚಿನ ಸಂಭ್ರಮವನ್ನು ಉಂಟುಮಾಡುತ್ತದೆ ಅದರಲ್ಲೂ ವ್ಯಾಪಾರಿಗಳಿಗೆ ದೀಪಲಕ್ಷ್ಮಿ ಬೆಳಗಿನ ಲಕ್ಷ್ಮಿಯನ್ನು ತರುವ ಭಾಗ್ಯದ ದಿನವೇ ಆಗಿರುತ್ತದೆ ಅವರಿಗೆ ವ್ಯಾಪಾರ ವಹಿವಾಟಿನ ಹೊಸವರ್ಷ ಉದಯಸುವ ಈದಿನ ಹಾಗಾಗಿ ಮಹಾಲಕ್ಷ್ಮಿ ದೇವಿಗೆ ದೀಪದ ಆರಾಧನೆಯನ್ನು ಮಾಡಿ ಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ.
ಬಲಿಪಾಡ್ಯಮಿ
ದೀಪಾವಳಿ ಹಬ್ಬದ ಮೂರನೆಯ ದಿನವನ್ನು ಬಲಿಪಾಡ್ಯಮಿ ಚೆನ್ನಾಗಿ ಆಚರಿಸಲಾಗುತ್ತದೆ ಬಲಿಚಕ್ರವರ್ತಿ ಭೂಲೋಕದ ಸಂಚಾರವನ್ನು ಮಾಡುತ್ತಾ ಬರುತ್ತಾನೆ ಎಂಬ ನಂಬಿಕೆ ಕೂಡ ಇದೆ ಅಂದು ಬಲೀಂದ್ರ ಪೂಜೆಯು ಕೂಡ ನಡೆಯುತ್ತದೆ ರೈತನ ಕಥೆಯ ಪ್ರಕಾರ ಮಹಾವಿಷ್ಣು ಭಕ್ತ ದಾನಶೂರ ದಕ್ಷರಾಜ ಬಲಿಚಕ್ರವರ್ತಿಯ ಗಳಿಗೆ ವಾಮನ ಅವತಾರವನ್ನು ತಾಳಿ ಬಂದಂತಹ ವಿಷ್ಣು ಬಲಿಯಿಂದ ಮೂರು ಹೆಜ್ಜೆ ಎಷ್ಟು ಭೂಮಿಯನ್ನು ದಾನವನ್ನಾಗಿ ಪಡೆದು ಎರಡು ಹೆಜ್ಜೆಗಳನ್ನು ಆಕಾಶ ಮತ್ತು ಭೂಮಿಯನ್ನು ಹೊಡೆದುಕೊಂಡು ತ್ರಿವಿಕ್ರಮನಂತೆ ಬೆಳೆದು ಮೂರನೆಯ ಹೆಜ್ಜೆಯನ್ನು ಬಲಿಯ ಕೋರಿಕೆಯಂತೆ ಅವನ ತಲೆಯ ಮೇಲೆ ಇಟ್ಟು ಬಲಿಚಕ್ರವರ್ತಿಯನ್ನು ಪಾತಾಳಕ್ಕೆ ತುಳಿಯುತ್ತಾನೆ.
ಆಗ ಬಲಿಚಕ್ರವರ್ತಿಯ ಭಕ್ತಿ ಹಾಗೂ ದಾನಶೀಲ ಗುಣಗಳನ್ನು ಮೆಚ್ಚುವಂತಹ ವಿಷ್ಣು ಪ್ರತಿವರ್ಷ ಅವನ ಹೆಸರಿನಲ್ಲಿ ಪೂಜೆ ನಡೆಯುವಂತೆ ವರನೀಡುತ್ತಾನೆ ಆ ರೀತಿಯಲ್ಲಿ ಆಚರಿಸಲು ಪಡುವಂತಹ ದಿನವನ್ನು ಬಲಿಪಾಡ್ಯಮಿ ದಿನ ಎಂದು ಕರೆಯುತ್ತಾರೆ ಒಂದು ಬಲಿಚಕ್ರವರ್ತಿ ಸಂಚಾರವನ್ನು ಮಾಡುತ್ತಾ ಬರುತ್ತಾನೆ ಎಂಬ ನಂಬಿಕೆ ಹಾಗೂ ಬಲೀಂದ್ರ ಪೂಜೆ ನಡೆಯುತ್ತದೆ ಭಾಗವತ ಪುರಾಣದ ಪ್ರಕಾರ ಕಾರ್ತಿಕ ಶುಕ್ಲ ಪಾಂಡ್ಯ ಮಿ ಶ್ರೀಕೃಷ್ಣ ಇಂದ್ರನನ್ನು ಸೋಲಿಸಿ ದಂತಹ ದಿನವೂ ಕೂಡ ಹಾಗಿದೆ.
ಇಂದ್ರನ ದಾಳಿಯಿಂದ ತನ್ನ ಗೋ ಸಮೂಹವನ್ನು ರಕ್ಷಣೆಯನ್ನು ಮಾಡಲು ಶ್ರೀಕೃಷ್ಣನು ಗೋವರ್ಧನ ಗಿರಿಯನ್ನು ಹೆಚ್ಚಿದ ದಿನವಿದು ಆದ್ದರಿಂದ ಅಂದು ಗೋಪೂಜೆ ಮತ್ತು ಗೋವರ್ಧನ ಪೂಜೆಯನ್ನು ಕೂಡ ಆಚರಿಸಲಾಗುತ್ತದೆ ರೈತರು ಇದನ್ನು ಹಟ್ಟಿ ಹಬ್ಬ ಆಚರಣೆ ಮಾಡುತ್ತಾರೆ.
ರಾಮಾಯಣದ ಪ್ರಕಾರ ತ್ರೇತಾಯುಗದಲ್ಲಿ ಶ್ರೀರಾಮ ವಿಜಯದಶಮಿಯ ದಿನ ರಾವಣನನ್ನು ಸಂಹಾರ ಮಾಡಿ ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿ ಅಯೋಧ್ಯೆಗೆ ಮರಳಿ ಬಂದಾಗ ಜನರು ಅವರು ಬರುವಂತಹ ದಾರಿಯಲ್ಲೆಲ್ಲ ಸಾಲಗಳನ್ನು ಅವರನ್ನು ಸ್ವಾಗತಿಸಿ ದೀಪಾವಳಿಯನ್ನು ಆಚರಿಸಿದಂತೆ ಪುರಾಣದ ಪ್ರಕಾರ ಭಗವಾನ್ ಮಹಾವೀರ ನಿರ್ಮಾಣವಾಗಿದ್ದು ದೀಪಾವಳಿಯ ದಿನವೆ ಹಾಗಿದೆ ಸಂಪ್ರದಾಯದಲ್ಲಿ ಗುರು ಹರಗೋವಿಂದ ಮತ್ತು ಇತರ 25 ಹಿಂದು ಮಹಾರಾಜರುಗಳು ಮೊಘಲರಿಂದ ಬಂಧಮುಕ್ತಿ ಹೊಂದಿದಂತಹ ದಿನವೂ ಕೂಡ ಈ ದಿನವೇ ಆಗಿದೆ.
ಏನೇ ಆಗಲಿ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ ಅಂತಹ ದೀಪಾವಳಿಯ ಹಬ್ಬ ಎಲ್ಲರ ಮನೆ-ಮನ ಮನಸ್ಸಿನಲ್ಲಿ ಕೂಡ ತುಂಬಿ ಅವರ ಜೀವನದಲ್ಲಿ ಇರುವಂತಹ ಕತ್ತಲೆಯನ್ನು ಕಷ್ಟಗಳನ್ನು ದೂರ ಮಾಡಿ ಬೆಳಕನ್ನು ಸಂತೋಷವನ್ನು ಮೂಡಿಸುವಂತಹ ಹಬ್ಬ ಹಾಗಿರಲಿ ಎಂದು ಹಾರೈಸೋಣ.
ನಮಗೆ ದೀಪಾವಳಿ ಹಬ್ಬ ಬಂದಾಕ್ಷಣ ನಮ್ಮ ಕಣ್ಣಮುಂದೆ ಉರಿಯುವ ಹಣತೆ ಆಕಾಶದಲ್ಲಿ ಆಗುವಂತಹ ಬಾಣದ ಬಿರುಸು ಅಪ್ಪಳಿಸುವ ಪಟಾಕಿಗಳ ಸದ್ದು ಇವೆಲ್ಲವೂ ದೀಪಾವಳಿಯ ಮೇಲ್ನೋಟಕ್ಕೆ ಕಾಣುವಂತಹ ಅಂಶಗಳು. ಈ ಹಬ್ಬದ ಆಚರಣೆಯ ಹಿಂದೆ ಅನೇಕ ಪುರಾಣ ಕಾಲದ ಸಂಪ್ರದಾಯ ಇತಿಹಾಸ ಸಮ್ಮಿಲಿತ ಗೊಂಡಿರುವುದನ್ನು ಕಾಣಬಹುದು.ಇದಕ್ಕೆ ಬಹುಮುಖ್ಯವಾದ ಕಾರಣ ಸಮುದ್ರಮಂಥನ ವಾದ ಸಂದರ್ಭದಲ್ಲಿ ಶ್ರೀ ವಿಷ್ಣುವು ಅಮೃತ ಕಳಸದೊಂದಿಗೆ ಧನ್ವಂತರಿ ಅವತಾರವನ್ನು ಎತ್ತಿದ ಈದಿನ ನೀರಿನಲ್ಲಿ ಗಂಗೆಯನ್ನು ಎಣ್ಣೆಯಲ್ಲಿ ಲಕ್ಷ್ಮಿ ಇರುತ್ತಾಳೆ ಎಂಬ ಒಂದು ನಂಬಿಕೆ ನೀರಿನಿಂದ ಸ್ನಾನ ಮಾಡುವುದರಿಂದ ನಿಮಗೆ ಆಯುಷ್ಯ ಆರೋಗ್ಯ ವೃದ್ಧಿಯಾಗುವುದು ಹಾಗೂ ಎಲ್ಲಾ ಪಾಪಕರ್ಮಗಳು ನಿವಾರಣೆಯಾಗುವುದು ಎಂಬ ನಂಬಿಕೆ ಇದೆ ನರಕಾಸುರನನ್ನು ಕೊಂದ ಕೃಷ್ಣ ಸಣ್ಣ ಪಾಪ ಕರ್ಮದ ಪರಿಹಾರಕ್ಕಾಗಿ ಈ ದಿನ ಎಣ್ಣೆ ಸ್ನಾನದ ಶಾಸ್ತ್ರ ಮಾಡಿದನು ಎಂದು ಹೇಳಲಾಗುತ್ತದೆ.