ರಾಜ್ಯ ಸರ್ಕಾರವು ಮೊದಲು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಹಾಗೂ ಪದವಿಪರ್ವ ಶಿಕ್ಷಣ
ನಂತರದಲ್ಲಿ 9 ರಿಂದ 12 ತರಗತಿಗಳು ಮತ್ತು 6 ರಿಂದ 8 ನೇ ತರಗತಿ ದಸರಾ ರಜೆಯ ನಂತರ ಪ್ರಾಥಮಿಕ ಶಾಲೆಯನ್ನು ತೆರೆಯುವ ಬಗ್ಗೆ ಕೇಂದ್ರ ಆರೋಗ್ಯ ಸಚಿವರಾದಂತಹ ಮನ್ಸುಕ್ ಮಾಂಡವಿಯಾ ಅವರನ್ನು ಭೇಟಿ ಮಾಡಿದ ಸುಧಾಕರ್ ಅವರು ಈ ಮಾತನ್ನು ಹೇಳಿದ್ದಾರೆ.
ಕೋವಿಡ್ ನಿಂದಾಗಿ ರಾಜ್ಯದಲ್ಲಿ 6ರಿಂದ 8ನೇ ತರಗತಿಯನ್ನು ಒಂದು ತಿಂಗಳ ನಂತರ ಯೋಚಿಸಿ ಆನಂತರ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಶಾಲೆಗಳಿಂದ ಯಾವುದೇ ರೀತಿಯ ತೊಂದರೆ ಆಗಿರುವುದನ್ನು ಇದುವರೆಗೂ ನಾವು ಹೇಳಿಲ್ಲ ಆದ್ದರಿಂದ 1ರಿಂದ 5ನೇ ತರಗತಿಯನ್ನು ಪ್ರಾರಂಭಿಸುವ ಬಗ್ಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಯೋಚನೆ ಮಾಡಿ ಆರೋಗ್ಯ ತಜ್ಞರ ಸಲಹೆಯನ್ನು ಪಡೆದು ನಂತರವೇ ನಾವು ಪ್ರಾರಂಭಿಸುತ್ತೇವೆ.
ಕೆ ಸುಧಾಕರ್ ಅವರು1ರಿಂದ 5ನೇ ತರಗತಿಯನ್ನು ಯಾಕೆ ಪುನಃ ಆರಂಭಿಸಬಹುದಾ ಗಿದೆ ಎಂದರೆ ಆ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ ಆದ್ದರಿಂದ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ. ಮಕ್ಕಳು ಚಿಕ್ಕವರಾದ ರಿಂದ ಪೋಷಕರು ಮತ್ತು ಶಿಕ್ಷಣ ಸಂಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಅವರ ಕಾಳಜಿಯನ್ನು ಗಮನಿಸಿ ಹಂತಹಂತವಾಗಿ ಶಾಲೆಯನ್ನು ತೆರೆಯುವ ಕಡೆ ಗಮನ ಹರಿಸುತ್ತೇವೆ.
ಮಕ್ಕಳು ಎದುರಿಸುತ್ತಿರುವ ಈಗಿನ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಕೋವಿಡ್ ಸಂಖ್ಯೆ ಹೆಚ್ಚಾದಲ್ಲಿ ನಾವು ನಮ್ಮ ನಿರ್ಧಾರವನ್ನು ಪಡೆಯುತ್ತೇ ನೇ ಎಂದು ಸಹ ಅವರು ಹೇಳಿದ್ದಾರೆ.
ಏನೇ ಆದರೂ ಮಕ್ಕಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಶಾಲೆಯನ್ನು ತೆರೆಯುವುದು ಹೆಚ್ಚು ಸೂಕ್ತವಾಗಿದೆ ಈಗಾಗಲೇ ಮಕ್ಕಳ ವಿದ್ಯಾಭ್ಯಾಸದ ಮೇಲೆ ಋಣಾತ್ಮಕ ಪರಿಣಾಮ ಬೀರುವುದನ್ನು ಸಹ ಗಮನಿಸಿದ್ದೇನೆ ಒಳ್ಳೆಯ ನಿರ್ಧಾರ ತೆಗೆದುಕೊಂಡು ಆದಷ್ಟು ಬೇಗ ಶಾಲೆಯನ್ನು ಪುನರಾರಂಭಿಸುವುದೇ ಹೆಚ್ಚು ಸೂಕ್ತವಾಗಿದೆ.