ವಿಶ್ವ ಪ್ರಾಣಿ ಕಲ್ಯಾಣ ದಿನ
OCOTOBER4 WORLD ANIMAL WELFARE DAY |
ವಿಶ್ವ ಪ್ರಾಣಿ ದಿನ ಇತಿಹಾಸ
ವಿಶ್ವ ಪ್ರಾಣಿ ದಿನ ಹೆನ್ರಿಚ್ ಝೀಮ್ಮಮ೯ನ್ 1925 ರಲ್ಲಿ ಜರ್ಮನಿಯ ಬರ್ಲಿನ್ ನಲ್ಲಿ ಮೊದಲ ಆಚರಣೆಯನ್ನು ಆಚರಿಸಲಾಯಿತು ಇದು ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಪ್ರಾಣಿಗಳ ಕಲ್ಯಾಣವನ್ನು ಸುಧಾರಿಸಲು ಇದನ್ನು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಮೊದಲ ಕಾರ್ಯಕ್ರಮದಲ್ಲಿ ಸುಮಾರು 5000ಕ್ಕೂ ಹೆಚ್ಚು ಜನರು ತಮ್ಮ ಬೆಂಬಲವನ್ನು ತೋರಿದರು
|
ವಿಶ್ವ ಪ್ರಾಣಿ ದಿನವನ್ನು ಆಚರಿಸುವುದು ಹೇಗೆ?
ಇದು ಪ್ರಾಣಿಗಳಿಗೆ ವಿಶೇಷ ದಿನ ಆಗಿರುವುದರಿಂದ ಅದನ್ನು ನಾವು ಹೆಮ್ಮೆಯಿಂದ
ಆಚರಿಸುವುದಾಗಿ ಹಾಗೂ ಸೃಜನಶೀಲ ವಾದಂತಹ ಮಾರ್ಗವನ್ನು ಕಲಿಸಬೇಕಾಗಿದೆ. ಆನ್ಲೈನ್ ಅಥವಾ
ಆಫ್ಲೈನ್ ಕಾರ್ಯಾಗಾರಗಳು ಅಥವಾ ಶಿಕ್ಷಣ ಅಭಿಯಾನದ ಮೂಲಕ ಜಗತ್ತಿಗೆ ಪ್ರಾಣಿಗಳ ಮಹತ್ವವನ್ನು
ತಿಳಿಸುವುದು ಹಾಗೂ ಅವುಗಳಿಗೆ ಹಾನಿಯಾಗದ ಉತ್ಪನ್ನಗಳೊಂದಿಗೆ ಬದಲಾಯಿಸಲು ಹತ್ತಿಸು ತೊಡಗುವುದು ಸಾಕುಪ್ರಾಣಿಗಳಲ್ಲಿ ದತ್ತು ತೆಗೆದುಕೊಳ್ಳಿ ಅಥವಾ ಪ್ರತಿದಿನ ನಿಮ್ಮ ಬಳಿ ದಾರಿತಪ್ಪಿ
ಇರುವಂತಹ ಪ್ರಾಣಿಗಳು ಕಂಡರೆ ಅವುಗಳಿಗೆ ಆಹಾರವನ್ನು ನೀಡುವುದು ನಿಮ್ಮ ಸಾಕುಪ್ರಾಣಿಗಳೊಂದಿಗೆ ಪ್ರತಿದಿನ ಆನಂದವಾಗಿರಿ ಹಾಗೂ ಅದರ ಜೊತೆ ಸಮಯವನ್ನು ಕಳೆಯಿರಿ ವರ್ಷಕ್ಕೆ ಕನಿಷ್ಠ ಪಕ್ಷ ಎರಡು ಬಾರಿಯಾದರೂ ಅವುಗಳ ತಪಾಸಣೆಯನ್ನ ಮಾಡಿಸುವುದು ಸಂದೇಶ |