ಅಕ್ಷರ ದಾಸೋಹ ಮತ್ತು ಕ್ಷೀರ ಭಾಗ್ಯಗಳ ಮಹತ್ವ

ಅಕ್ಷರ ದಾಸೋಹ ಮತ್ತು ಕ್ಷೀರ ಭಾಗ್ಯಗಳ ಮಹತ್ವ



ಸರ್ವ ಶಿಕ್ಷಣ ಅಭಿಯಾನದ ಯೋಜನೆಗಳಲ್ಲಿ ಬಹಳ ಮಹತ್ವಪೂರ್ಣವಾದದ್ದು ಅಕ್ಷತ ದಾಸೋಹ ಕಾರ್ಯಕ್ರಮ .ಇತ್ತೀಚಿಗೆ ಜಾರಿಗೊಳಿಸಿದ ಕ್ಷೀರ ಭಾಗ್ಯ ಯೋಜನೆ ಅಕ್ಷರ ದಾಸೋಹ ಇದ್ದರೆ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯ ಯೋಜನೆ ಬಡತನ ರೇಖೆಯಲ್ಲಿರುವ ಮಕ್ಕಳದ್ದು ಅರ್ಧದಲ್ಲಿ ಶಾಲೆ ಬಿಟ್ಟು ದುಡಿಯುವ ಮಕ್ಕಳನ್ನು ಸರಿಯಾದ ದಡ ಸೇರುವಂತೆ ಮಾಡುವಲ್ಲಿ ಯೋಜನೆ ಉಪಕಾರಿಯಾಗಿದೆ.
      ಹಾಲು ಪರಿಪೂರ್ಣ ಆಹಾರ ಅದನ್ನು ಸೇವಿಸುವುದರಿಂದ ಎಲ್ಲರೂ ಆರೋಗ್ಯವಂತರಾಗಬಲ್ಲರು ಶಿರ ಭಾಗ್ಯ ಯೋಜನೆ ಮೂಲಕ ಇದ್ದ ಪೌಷ್ಟಿಕ ಆಹಾರ ಓದುವ ಕಡೆಗೆ ಸರಕಾರಿ ಶಾಲೆಗಳಲ್ಲಿ ಉಚಿತವಾಗಿ ಒದಗಿಸಿ ಅವರ ಬೆಳವಣಿಗೆಗೆ ಸಹಕಾರಿಯಾಗುವಂತಹ ವ್ಯವಸ್ಥೆ ಮಾಡಲಾಗಿದೆ. ಮಕ್ಕಳ ಆರೋಗ್ಯ ರಕ್ಷಣೆಗೆ ಇದು ಸಹಕಾರಿಯಾಗಿದೆ ರಾಷ್ಟ್ರೀಯ ಶಿಕ್ಷಣ ರೀತಿಯ ಅನುಸಾರ ಇದು ಶಿಕ್ಷಣಕ್ಕೆ ಹೆಚ್ಚಿದ ಭಾರತದ ನೀಡಲಾಗಿದೆ. ಮಕ್ಕಳಿಗೆ ಇಂತಹ ಸೌಲಭ್ಯಗಳನ್ನು ಒದಗಿಸುವ ಮೂಲಕ ಶಾಲೆಗಳಿಗೆ ಅವರ ಆಸಕ್ತಿ ಮತ್ತು ಇದ್ದಷ್ಟು ಹೆಚ್ಚಿಸಿ ಓದುವುದಕ್ಕೆ ಉತ್ತೇಶತಗೊಳಿಸುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಹತ್ವಕಾಂಶ ಯೋಜನೆಯಾಗಿದೆ ಶಾಲಾ ಮಕ್ಕಳ ಅಪೌಷ್ಟಿಕತೆಯನ್ನು ನಿವಾರಣೆ ಮಾಡಿ ಭೌತಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಯೋಜನೆ ಅನ್ವಯ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಒಂದರಿಂದ ಹತ್ತನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿಊಟವನ್ನು ನೀಡಲಾಗಿದೆ. ಹಾಲು ಅಮೃತ ಸಮಾನ ಮಕ್ಕಳು ದೇವರ ಸಮಾನ ಅಮೃತ ಸಮಾನವಾದ ಹಾಲನ್ನು ದೇವರ ಸಮಾನರಾದಂತಹ ಮಕ್ಕಳಿಗೆ ಆರೋಗ್ಯವಂತ ಮಕ್ಕಳು ದೇವರ ಸಂಪತ್ತು ಎಂಬುದನ್ನು ಮನಗಂಡ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ ಶಾಲಾ ಮಕ್ಕಳ ಪೌಷ್ಟಿಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಗರವಾಡಿ ಹಬ್ಬಗಳು ಸೇರಿರುತ್ತೆ, ಆದ್ದರಿಂದ ಕುಡಿಯಲು ಕರ್ನಾಟಕ ಸರ್ಕಾರ 2013 ರಿಂದ ರಾಜ್ಯಾದ್ಯಂತ ಅನುಷ್ಠಾನಗೊಳಿಸಿದೆ. 
ಉದ್ದೇಶಗಳು
ಶಾಲಾ ಮಕ್ಕಳ ದಾಖಲಾತಿ ಮತ್ತು ಹಾಜರಾತಿಯನ್ನು ಹೆಚ್ಚಿಸುವುದು ಮಕ್ಕಳು ಶೈಕ್ಷಣಿಕ ವರ್ಷದಲ್ಲಿ ಮಧ್ಯದಲ್ಲಿ ಶಾಲೆಯನ್ನು ತೆರೆಯದಂತೆ ತಡೆಯುವುದು ಪೌಷ್ಟಿಕ ಅಂಶ ಹೆಚ್ಚಿಸುವುದರ ಮೂಲಕ ಶಾಲಾ ಮಕ್ಕಳ ಆರೋಗ್ಯವನ್ನು ಕಾಪಾಡುವುದು ಶಾಲಾ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದು ಶಾಲಾ ಮಕ್ಕಳಲ್ಲಿ ಸಾಮಾಜಿಕ ಸಭಾಧ್ಯಕ್ಷರು ಬೋಡಿಸಿ ತದ ಮೂಲಕ ರಾಷ್ಟ್ರೀಯ ಭಾವೈಕ್ಯ  ಬೆಳೆಸುವುದು.
ಉಪಸಂಹಾರ :ಸಮಾಜದ ಘಟಕವಾದ ಎಲ್ಲ ಮಕ್ಕಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ಡಿಡಿ ಸಮಾಜದಲ್ಲಿ ಗೌರವಾನ್ವಿತರಾಗಿ ತಮ್ಮ ಜೀವನದ ಒಂದು ರೂಪಿಸಿಕೊಳ್ಳಲು ಈ ಯೋಜನೆಗಳು ಸಹಕಾರಿಯಾಗಿದೆ

No comments: